Friday, May 6, 2011

ಆಸೆ ಹೋದರೂ ನಂಬಿಕೆ ಹೋಗಲಾರದು!!!



ಅದೇನಾದರೂ ಆಗಬಹುದು

ನಿನಗಾಗಿ ಕಾಯುವುದ ನಿಲ್ಲಿಸಲಾರೆ

ಅದೇನಾದರೂ ಬರಬಹುದು

ನಿನ್ನ ಮರೆಯುವುದನ್ನು ಊಹಿಸಿಕೊಳ್ಳಲಾರೆ

ಸ್ವಲ್ಪ ಹೆಚ್ಚಾಗೇ ನೀ ಕಾಯಿಸಬಹುದು

ಆದರೂ ನೀ ಒಂದಲ್ಲಾ ಒಂದು ದಿನ ಬರುವೆಯೆಂಬ ನಂಬಿಕೆಯನ್ನಂತು ಎಂದಿಗೂ ನಾ ಕಳೆದುಕೊಳ್ಳಲಾರೆ

No comments:

Post a Comment