ನನ್ನ ಭಾವನೆಗಳು - ಭಾವನಾಲೋಕದಲ್ಲಿನ ಕೆಲವು ಭಾವನೆಗಳ ಮೆಲುಕು
ನೆನಪುಗಳಿಂದಲೇ ನೆನಪನ್ನು ನೆನಪಿಸುವ ಒಂದು ಪಯಣ
Thursday, May 5, 2011
ಸಣ್ಣದೊಂದು ಮುನಿಸು!!!
ಹಾಡಿಗೊಂದು ಹಾಡು ಸೇರಿಸುವ ಮನಸು
ಮಾಯಾ ಲೋಕದಲ್ಲಿರುವೊಂತೊಂದು ಕನಸು
ಈ ಎಲ್ಲಾ ಅನುಭವಗಳೂ ಒಂದು ರೀತಿಯಲ್ಲಿ ಸೊಗಸು
ಆದರೂ ಎಲ್ಲೋ, ಹೇಗೋ ದಾರಿ ತಪ್ಪಿ ಹೋದೆನೆಂಬ ಸಣ್ಣ ಮುನಿಸು
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment