Saturday, May 7, 2011

ಭಾವನೆಗಳು ಉದ್ದೀಪಿಸಿದಾಗ!!!




ಭಾವನೆಗಳು ಉದ್ದೀಪಿಸುತ್ತಿದೆ

ಮೌನವು ಆವರಿಸುತ್ತಿದೆ

ಕನಸ್ಸುಗಳು ಕರಗಿಹೋಗುತ್ತಿದೆ

ಇದ್ದ ನಂಬಿಕೆಯೂ ನಶಿಸಿ ಹೋಗುತ್ತಿದೆ



ಒಟ್ಟಿನಲ್ಲಿ ಮನಸ್ಸು ಮಂಕಾಗಿ ಹೋಗುತ್ತಿದೆ

ನೆನಪುಗಳು ಪದೇ ಪದೇ ಗುಯ್ಗುಟ್ಟುತ್ತಿದೆ

ಭಾವನೆಗಳು ಪದಗಳಂತೆ ಕವಿತೆಯಾಗುತ್ತಿದೆ

ಕವಿತೆಯೇ ಹಾಡಾಗಿ, ಚುಚ್ಚುತ ಹೃದಯವನು ನುಣುಪಾಗಿಸಿದೆ

No comments:

Post a Comment